“ಊರು ಕೇರಿ”
ಬೋದು ಮಲೈ 77 ಮಲೈಗಳಲ್ಲಿ ತಮಿಳುನಾಡು ಬಾಗದಲ್ಲಿ ಎತ್ತರಬೆಟ್ಟ ಹಲವಾರು ವರ್ಷಗಳಕಾಲ ನರಹಂತಕ ವೀರಪ್ಪನ್ ಈ ಬಾಗದಲ್ಲಿ ಆಶ್ರಯತೆಗೆದುಕೊಂಡಿದ್ದಾಗ ಮೀಸೆ ನಾಗರಾಜು, ಆಶೋಕ್ ಕುಮಾರ್, ಪೂಣಚ್ಚ, ರವರಿಂದ 1993 ರಲ್ಲಿ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡು ಕೆಲವು ಅವನ ಸಂಗಡಿಗರು ಪ್ರಾಣಕಳೆದುಕೊಂಡಿದ್ದರು. ಇಲ್ಲಿ ಬೊದುಮಲೆ ಬಸವೇಶ್ವರ ಪುಟ್ಟ ದೇವಾಸ್ಧಾನ ಇದೆ ಇಲ್ಲಿ ಎಲ್ಲಾ ಕಾಲದಲ್ಲು ನೀರು ಸಿಗುತ್ತದೆ ಕಾಡು ಹಚ್ಚಹಸಿರಾಗಿರುತ್ತದೆ ಇದು ವನ್ಯಜೀವಿ ಸಂರಕ್ಷಣ ವಲಯವಾಗಿದೆ ಪ್ರವೇಶಕ್ಕೆ ಅನುಮತಿ ಕಡ್ಡಾಯ ಅತಿ ಹೆಚ್ಚು ವನ್ಯಜೀವಿಗಳಿರುವುದರಿಂದ ತಮಿಳುನಾಡು ವನಪಾಲಕರ ಬೆಂಗಾವಲಿನಲ್ಲಿ ಹೋಗಬೇಕಾಗುತ್ತದೆ ತುತ್ತ ತುದಿಯಲ್ಲಿ ಮೋಡದಿಂದಲೋ ಮಂಜಿನಿಂದಲೋ ಹನಿಗಳು ಹುದುರುತ್ತಲೆ ಇರುತ್ತವೆ ತಮಿಳುನಾಡು osimalai ಕಡೆಯಿಂದ ಹೊರಟು ಪಾಲಾರ್ ಕಡೆಗೆ ನಡೆದರೆ 32 kms ಆಗತ್ತದೆ ಎರಡು ದಿನ ಪೂರ್ಣವಾಗಿ ಬೆಳಿಗ್ಗೆಯಿಂದ ಸಾಯಾಂಕಾಲದ ವರೆಗೆ ನಡೆದರೆ ಪಾಲಾರ್ ತಲುಪಬಹುದು ನಮ್ಮಲ್ಲಿನ ngo ಗಳು mm hills ಬಾಗದ ಅರಣ್ಯ ಇಲಾಖೆಯವರ ಹತ್ತಿರ ಒಳ್ಳೆಯ ಸಂಬಂದ ಇಟ್ಟುಕೊಂಡು ಅವರ ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಸಹಾಯ ಮಾಡುವುದು ಮತ್ತು ಮಕ್ಕಳಿಗೆ ಕೆಲಸಗಳನ್ನು ಕೊಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾರೆ ಕೊಲವೊಮ್ಮೇ ವನ್ಯಮ್ರಗಳ ಎಣೆಕೆಯಲ್ಲಿ ಬಾಗವಹಿಸುವ ದೈರ್ಯವಂತರಿದ್ದಾರೆ( ಹಾಕಿದ್ದ posterಗಳು face book ನಿಂದ ಕಾಣೆಯಾಗಿಬಿಟ್ಟೀದ್ದವು 😳ಮತ್ತೆ ಹಾಕಿದೆ)






















