Bangalore

ಊರು ಕೇರಿ

“ಸಾರಕ್ಕಿ ಕೆರೆಗೆ ಬನ್ನಿ ನಡೆಯುತ್ತ ಮಾತಾನಾಡೋಣ ಮನೆಯಲ್ಲಿ ಔಷದಿ ಡಬ್ಬ ಇಲ್ಲದಂತೆ ಮಾಡೋಣ” 🌹🌹

Sugar …sugar BP ಎಂದು ಕೊರಗಿದರೆ ಪ್ರಯೋಜನವಿಲ್ಲ. ಎದ್ದೇಳಿ ಸಾರಕ್ಕಿ ಕೆರೆಗೆ ಬನ್ನಿ ಬೊಮ್ಮನಹಳ್ಳಿ ವಿಧಾನ ಸಭಾಕ್ಷೇತ್ರದಲ್ಲಿರುವ MLA ಸತೀಶ್ ರೆಡ್ಡಿ. ಮತ್ತು ಕಾರ್ಪೋರೇಟರ್ ಗಳಾದ ಜೆಲ್ಲಿ ರಮೇಶ್ ಮತ್ತು ಸುಗುಣ ಬಾಲಕ್ರಿಷ್ಣರವರ ನಿರಂತರ ಶ್ರಮದಿಂದ ಈ ಬಾಗದ ಜನರಿಗೆ ಪಲಿಸಿತು. ಇದು 97 ಎಕರೆ ವಿಸ್ತೀರ್ಣವಿದ್ದು ಒಂದು ಸುತ್ತಿಗೆ 2.50 ಕೀ.ಮೀ ನಷ್ಟಿದೆ. ಎರಡು ಸುತ್ತಿಗೆ 5 kms ಅಗುತ್ತದೆ ನಿಮ್ಮ ಪ್ರತಿನಿತ್ಯದ ನಡಿಗೆ ನಿಮ್ಮ 500 sugar ಮತ್ತು ಬಿಪಿಯನ್ನು ಒಂದು ವರ್ಷದಲ್ಲಿ normal ಮಾಡಿಬಿಡುತ್ತದೆ. ಒಂದು ದಿನ ನಡೆದು ಹೊಟ್ಟೆ ನೋಡಿಕೊಂಡರೆ ಪ್ರಯೋಜನವಿಲ್ಲ . ದಯಾಮಾಡಿ ಈ ಬಾಗದ ಜನರು ಇದರ ಪ್ರಯೋಜನ ಪಡೆದುಕೊಳ್ಳಿ. ಬೆಂಗಳೊರಿನಲ್ಲಿ ಇಂತಹ ಅದ್ಭುತ water treatment plant ಹೊಂದಿರುವುದು ಇಲ್ಲೆ .ಇಷ್ಟು ದೊಡ್ಡ walking path ಇರುವುದೆ ಸಾರಕ್ಕಿ ಕೆರೆಯಲ್ಲಿ. ಬೆಳಿಗ್ಗೆ 5 ಗಂಟೆಗೆ ನಡಿಗೆ ಪ್ರಾಂಬಿಸಿದರೆ ಸಕತ್ ಮಜಾ 👌🏻🌹ಒಂದ🫡

ಸಾರಕ್ಕಿ ಕೆರೆಗೆ ಬನ್ನಿ ನಡೆಯುತ್ತ ಮಾತಾನಾಡೋಣ | S K Umesh (rtd SP Police)

Leave a Reply

Your email address will not be published. Required fields are marked *