ಈಶ ಪೌಂಡೇಷನ್ ಗೆ ಬೇಟಿ ಕೊಟ್ಟೆವು. ಬೋಳಾದ ಕಲ್ಲು ಬೆಟ್ಟಗಳ ನಡುವೆ

ಬಹಳ ದಿನಗಳ ಕುತುಹಲವಿತ್ತು ಈಶ ಪೌಂಡೇಷನ್ ಗೆ ಬೇಟಿ ಕೊಟ್ಟೆವು. ಬೋಳಾದ ಕಲ್ಲು ಬೆಟ್ಟಗಳ ನಡುವೆ ಇದೆ. ಇಲ್ಲಿ ಬಹಳ ವರ್ಷಗಳಿಂದ ಹಸಿರು, ನೀರಿನ ಬೇಟೆಯಾಡಿಬಿಟ್ಟಿದ್ದಾರೆ. ಉಳಿದ ಬೋಳು ಬಂಡೆಗಳನ್ನು ಬಗೆದು ಚಚ್ಚಿ ಪುಡಿ ಮಾಡಿ

ಕವರಿಕೊಂಡಿರುವ ಕಲ್ಲು ಕ್ವಾರೀಗಳ ಗುಂಡಿಗಳ ಮದ್ಯೆ ನಿಮ್ಮ ಪಯಣ ಸಾಗಿ ಕಾಯ್ದ ಬಾಣಲೆಯಲ್ಲಿ ಕುಳಿತಿರುವ ಶಿವನನ್ನು ನೋಡಿದರೆ ಕೊಂಚ ಸಮಾದಾನ. ಆದರೆ ಜಡೆಯಲ್ಲಿ ಗಂಗೆ ಬರುತ್ತಿದ್ದರೆ ಚನ್ನಾಗಿರುತಿತ್ತು ಗಂಗೆಯ ಆಬಾವ ಎದ್ದುಕಾಣುತ್ತಿದೆ, ಇಲ್ಲಿಗೆ ಮಳೆ ನೀರಿನ ದೊಡ್ಡ ಉಗ್ರಾಣದ ಅವಸ್ಯಕತೆ ಇದೆ. ಶಿವರಾತ್ರಿಯ ಸಿದ್ದತೆ ನಡೆಯುತ್ತಿದೆ.ಇದು ಮೊದಲು ಹಸಿರು ವನವಾಗಬೇಕು. ಇಲ್ಲ ಪ್ರಕ್ರುತಿ ಮಾತೆ ಮುನಿಸಿಕೊಂಡಾಳು

“Town Keri”

We visited Esha foundation after many days of curiosity. The bald rock is in the middle of the hills. They have hunted green, water for many years here. Cut the remaining bald rocks and crush them

It is a little relief if you see Shiva sitting in a pan which is on your journey between the potholes of stone quarries. But it would have been nice if Ganga was coming in the jade. Ganga’s abava is rising, here we need a big terror of rain water. Preparations for Shivaratri are underway. This has to be a green forest first. No, mother nature is soaked.

ಊರು ಕೇರಿ

“ಸಾರಕ್ಕಿ ಕೆರೆಗೆ ಬನ್ನಿ ನಡೆಯುತ್ತ ಮಾತಾನಾಡೋಣ ಮನೆಯಲ್ಲಿ ಔಷದಿ ಡಬ್ಬ ಇಲ್ಲದಂತೆ ಮಾಡೋಣ” 🌹🌹

Sugar …sugar BP ಎಂದು ಕೊರಗಿದರೆ ಪ್ರಯೋಜನವಿಲ್ಲ. ಎದ್ದೇಳಿ ಸಾರಕ್ಕಿ ಕೆರೆಗೆ ಬನ್ನಿ ಬೊಮ್ಮನಹಳ್ಳಿ ವಿಧಾನ ಸಭಾಕ್ಷೇತ್ರದಲ್ಲಿರುವ MLA ಸತೀಶ್ ರೆಡ್ಡಿ. ಮತ್ತು ಕಾರ್ಪೋರೇಟರ್ ಗಳಾದ ಜೆಲ್ಲಿ ರಮೇಶ್ ಮತ್ತು ಸುಗುಣ ಬಾಲಕ್ರಿಷ್ಣರವರ ನಿರಂತರ ಶ್ರಮದಿಂದ ಈ ಬಾಗದ ಜನರಿಗೆ ಪಲಿಸಿತು. ಇದು 97 ಎಕರೆ ವಿಸ್ತೀರ್ಣವಿದ್ದು ಒಂದು ಸುತ್ತಿಗೆ 2.50 ಕೀ.ಮೀ ನಷ್ಟಿದೆ. ಎರಡು ಸುತ್ತಿಗೆ 5 kms ಅಗುತ್ತದೆ ನಿಮ್ಮ ಪ್ರತಿನಿತ್ಯದ ನಡಿಗೆ ನಿಮ್ಮ 500 sugar ಮತ್ತು ಬಿಪಿಯನ್ನು ಒಂದು ವರ್ಷದಲ್ಲಿ normal ಮಾಡಿಬಿಡುತ್ತದೆ. ಒಂದು ದಿನ ನಡೆದು ಹೊಟ್ಟೆ ನೋಡಿಕೊಂಡರೆ ಪ್ರಯೋಜನವಿಲ್ಲ . ದಯಾಮಾಡಿ ಈ ಬಾಗದ ಜನರು ಇದರ ಪ್ರಯೋಜನ ಪಡೆದುಕೊಳ್ಳಿ. ಬೆಂಗಳೊರಿನಲ್ಲಿ ಇಂತಹ ಅದ್ಭುತ water treatment plant ಹೊಂದಿರುವುದು ಇಲ್ಲೆ .ಇಷ್ಟು ದೊಡ್ಡ walking path ಇರುವುದೆ ಸಾರಕ್ಕಿ ಕೆರೆಯಲ್ಲಿ. ಬೆಳಿಗ್ಗೆ 5 ಗಂಟೆಗೆ ನಡಿಗೆ ಪ್ರಾಂಬಿಸಿದರೆ ಸಕತ್ ಮಜಾ 👌🏻🌹ಒಂದ🫡

ಸಾರಕ್ಕಿ ಕೆರೆಗೆ ಬನ್ನಿ ನಡೆಯುತ್ತ ಮಾತಾನಾಡೋಣ | S K Umesh (rtd SP Police)

ಬೋದು ಮಲೈ 77 ಮಲೈಗಳು

“ಊರು ಕೇರಿ”

ಬೋದು ಮಲೈ 77 ಮಲೈಗಳಲ್ಲಿ ತಮಿಳುನಾಡು ಬಾಗದಲ್ಲಿ ಎತ್ತರಬೆಟ್ಟ ಹಲವಾರು ವರ್ಷಗಳಕಾಲ ನರಹಂತಕ ವೀರಪ್ಪನ್ ಈ ಬಾಗದಲ್ಲಿ ಆಶ್ರಯತೆಗೆದುಕೊಂಡಿದ್ದಾಗ ಮೀಸೆ ನಾಗರಾಜು, ಆಶೋಕ್ ಕುಮಾರ್,   ಪೂಣಚ್ಚ, ರವರಿಂದ 1993 ರಲ್ಲಿ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡು ಕೆಲವು ಅವನ ಸಂಗಡಿಗರು  ಪ್ರಾಣಕಳೆದುಕೊಂಡಿದ್ದರು.  ಇಲ್ಲಿ ಬೊದುಮಲೆ ಬಸವೇಶ್ವರ ಪುಟ್ಟ ದೇವಾಸ್ಧಾನ ಇದೆ ಇಲ್ಲಿ ಎಲ್ಲಾ ಕಾಲದಲ್ಲು ನೀರು ಸಿಗುತ್ತದೆ ಕಾಡು ಹಚ್ಚಹಸಿರಾಗಿರುತ್ತದೆ ಇದು ವನ್ಯಜೀವಿ ಸಂರಕ್ಷಣ ವಲಯವಾಗಿದೆ ಪ್ರವೇಶಕ್ಕೆ ಅನುಮತಿ ಕಡ್ಡಾಯ ಅತಿ ಹೆಚ್ಚು ವನ್ಯಜೀವಿಗಳಿರುವುದರಿಂದ ತಮಿಳುನಾಡು ವನಪಾಲಕರ ಬೆಂಗಾವಲಿನಲ್ಲಿ ಹೋಗಬೇಕಾಗುತ್ತದೆ ತುತ್ತ ತುದಿಯಲ್ಲಿ ಮೋಡದಿಂದಲೋ ಮಂಜಿನಿಂದಲೋ ಹನಿಗಳು ಹುದುರುತ್ತಲೆ ಇರುತ್ತವೆ ತಮಿಳುನಾಡು osimalai ಕಡೆಯಿಂದ ಹೊರಟು ಪಾಲಾರ್ ಕಡೆಗೆ ನಡೆದರೆ 32 kms ಆಗತ್ತದೆ ಎರಡು ದಿನ ಪೂರ್ಣವಾಗಿ ಬೆಳಿಗ್ಗೆಯಿಂದ ಸಾಯಾಂಕಾಲದ ವರೆಗೆ ನಡೆದರೆ ಪಾಲಾರ್ ತಲುಪಬಹುದು ನಮ್ಮಲ್ಲಿನ ngo ಗಳು mm hills ಬಾಗದ ಅರಣ್ಯ ಇಲಾಖೆಯವರ ಹತ್ತಿರ ಒಳ್ಳೆಯ ಸಂಬಂದ ಇಟ್ಟುಕೊಂಡು ಅವರ ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಸಹಾಯ ಮಾಡುವುದು ಮತ್ತು ಮಕ್ಕಳಿಗೆ ಕೆಲಸಗಳನ್ನು ಕೊಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾರೆ ಕೊಲವೊಮ್ಮೇ ವನ್ಯಮ್ರಗಳ ಎಣೆಕೆಯಲ್ಲಿ ಬಾಗವಹಿಸುವ ದೈರ್ಯವಂತರಿದ್ದಾರೆ( ಹಾಕಿದ್ದ posterಗಳು face book ನಿಂದ ಕಾಣೆಯಾಗಿಬಿಟ್ಟೀದ್ದವು  😳ಮತ್ತೆ ಹಾಕಿದೆ)